অর্থ : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು
উদাহরণ :
ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.
সমার্থক : ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ
অন্যান্য ভাষায় অনুবাদ :