অর্থ : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
উদাহরণ :
ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.
অন্যান্য ভাষায় অনুবাদ :
অর্থ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
উদাহরণ :
ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
সমার্থক : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು
অন্যান্য ভাষায় অনুবাদ :
অর্থ : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ
উদাহরণ :
ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.
অন্যান্য ভাষায় অনুবাদ :
आड़ करने के लिए लटकाया हुआ कपड़ा आदि।
उसके दरवाजे पर एक जीर्ण पर्दा लटक रहा था।