অর্থ : ಒಬ್ಬರಿಗೊಬ್ಬರು ತಳ್ಳುವ ಮತ್ತು ಮುಷ್ಟಿಹಿಡಿದ ಗುದ್ದುವ ಒಂದು ಕೆಲಸ
উদাহরণ :
ಅವರಿಬ್ಬರು ಮುಷ್ಟಿಯುದ್ಧದಲ್ಲಿ ಶೂರರು.
সমার্থক : ಮಲ್ಲಯುದ್ಧ
অন্যান্য ভাষায় অনুবাদ :
एक दूसरे को धकेलने और मुक्के से मारने का काम।
उन दोनों के बीच घूँसाघूँसी शुरू है।অর্থ : ಮುಷ್ಟಿಯುದ್ಧದ ಸ್ಪರ್ಧೆಯಲ್ಲಿ ಮುಷ್ಟಿಯಿಂದ ಯುದ್ದ ಮಾಡುವ ಪ್ರತಿಸ್ಪರ್ಧಿ
উদাহরণ :
ಭಾರತದ ಆರು ಮುಷ್ಟಿಯುದ್ಧದ ಸ್ಪರ್ಧಿಗಳು ಅಂತಿಮ ಹಂತಕ್ಕೆ ತಲುಪಿದ್ದಾರೆ
অন্যান্য ভাষায় অনুবাদ :
मुक्केबाज़ी की क्रीड़ा प्रतियोगिता में मुक्के से लड़ाई करने वाला प्रतिस्पर्धी।
भारत के छः मुक्केबाज़ सेमीफाइनल में पहुँच चुके हैं।অর্থ : ಒಂದು ಸ್ಪರ್ಧೆಯಲ್ಲಿ ಪ್ರತಿವಾದಿಗಳು ಪರಸ್ಪರ ಒಬ್ಬರನ್ನೊಬ್ಬರು ಮುಷ್ಟಿಯಿಂದ ಪ್ರಹಾರ ಮಾಡುವರು
উদাহরণ :
ಮಹಮದ್ ಆಲಿ ಅವರ ಮಗಳು ಕೂಡ ಮುಷ್ಟಿಯುದ್ದದಲ್ಲಿ ಭಾಗವಹಿಸುವಳು
সমার্থক : ಮುಷ್ಟಿಕಾಳಗ
অন্যান্য ভাষায় অনুবাদ :
वह प्रतियोगिता जिसमें प्रतिद्वंदी एक दूसरे पर मुक्कों से वार करते हैं।
मुहम्मद अली की बेटी भी मुक्केबाज़ी में भाग लेती है।