পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಳ್ಳು   ನಾಮಪದ

অর্থ : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು

উদাহরণ : ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.


অন্যান্য ভাষায় অনুবাদ :

किसी उपकरण आदि में वह तार या काँटा जो किसी विशेष परिमाण, अंक, दिशा आदि का सूचक होता है।

इस घड़ी की घंटे वाली सूई रुक गई है।
सुई, सूई

A slender pointer for indicating the reading on the scale of a measuring instrument.

needle

অর্থ : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ

উদাহরণ : ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.

সমার্থক : ಚೂಪಾದ ಮೊಳೆ


অন্যান্য ভাষায় অনুবাদ :

वृक्ष की टहनियों,तनों,पत्तियों आदि से निकले नुकीले भाग जो सुई के समान होते हैं।

जंगल से गुज़रते समय उसके पैर में काँटे चुभ गए।
कंटक, काँटा, कांटा, पत्रसूची, शूल

A small sharp-pointed tip resembling a spike on a stem or leaf.

pricker, prickle, spikelet, spine, sticker, thorn

অর্থ : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು

উদাহরণ : ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು


অন্যান্য ভাষায় অনুবাদ :

सूई या कील के समान कोई नुकीली वस्तु।

राम ने चारदीवारी पर काँटे लगवाए।
काँटा, कांटा

An iron spike attached to the shoe to prevent slipping on ice when walking or climbing.

climber, climbing iron, crampon, crampoon

অর্থ : ಮಾಪಕ ಉಪಕರಣದಲ್ಲಿರುವಂತನ ಉದ್ದವಾದ, ಹರಿತವಾದ ಭಾಗ ಮಾಪನವನ್ನು ಮಾಡುತ್ತದೆ

উদাহরণ : ಕಾಂಪಾಸಿನ ಮುಳ್ಳು ಉತ್ತರ ದಕ್ಷಿಣವನ್ನು ತೋರಿಸುತ್ತದೆ.

সমার্থক : ಕಂಟಕ


অন্যান্য ভাষায় অনুবাদ :

किसी मापक उपकरण में लगा वह लंबा, पतला, नुकीला भाग जो किसी माप को दर्शाता है।

कंपास का काँटा उत्तर दक्षिण दिखाता है।
काँटा, कांटा

A pointed projection.

prong

অর্থ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು

উদাহরণ : ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.

সমার্থক : ನಿಬ್


অন্যান্য ভাষায় অনুবাদ :

स्याही भरी जाने वाली कलम के आगे लगने वाला धातु का विशेष आकार का वह टुकड़ा जिससे लिखा जाता है।

इस कलम की निब टूट गई है।
जीभ, जीभी, निब

The writing point of a pen.

nib, pen nib