অর্থ : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
উদাহরণ :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
সমার্থক : ತಲ್ಲೀನನಾಗು, ಭಾವಲೀನವಾಗು, ಮಗ್ನವಾಗು
অন্যান্য ভাষায় অনুবাদ :
किसी विषय या कार्य को करने में मग्न होना।
मीरा कृष्ण भजन में तल्लीन हुई।অর্থ : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
উদাহরণ :
ಅವನ ವ್ಯಾಪಾರವು ಮುಳುಗಿಹೋಯಿತು.
সমার্থক : ಹಾಳಾಗು
অন্যান্য ভাষায় অনুবাদ :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.অর্থ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
উদাহরণ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
সমার্থক : ಕೊಚ್ಚಿ ಹೋಗು, ತುಂಬಿ ಹೋಗು, ತುಂಬಿ-ಹೋಗು
অন্যান্য ভাষায় অনুবাদ :
Cover with liquid, usually water.
The swollen river flooded the village.অর্থ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
উদাহরণ :
ಹಡಗು ಸುಮುದ್ರದಲ್ಲಿ ಮುಳುಗಿತು.
সমার্থক : ಅದ್ದು, ತಳಸೇರು, ಮುಳುಗಿಹೋಗು
অন্যান্য ভাষায় অনুবাদ :
অর্থ : ಸೂರ್ಯ,ಚಂದ್ರ ಇತ್ಯಾದಿಗಳ ಅಸ್ತಂಗತವಾಗುವಿಕೆ
উদাহরণ :
ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ.
সমার্থক : ಅಸ್ತಂಗತವಾಗು, ಅಸ್ತಮಿಸು
অন্যান্য ভাষায় অনুবাদ :