অর্থ : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
উদাহরণ :
ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
সমার্থক : ಮುಳುಗಿದ, ಮುಳುಗಿದಂತ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
অন্যান্য ভাষায় অনুবাদ :
অর্থ : ಮುಳುಗಿದಂತಹ
উদাহরণ :
ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
সমার্থক : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದ, ಮುಳುಗಿದಂತ
অন্যান্য ভাষায় অনুবাদ :