অর্থ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ
উদাহরণ :
ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.
সমার্থক : ಕುಟಿಲ ವಾತ, ಗ್ರಹಣಿ, ಮುಡು ದೋಷ, ಮೆತು ಮೂಳೆರೋಗ
অন্যান্য ভাষায় অনুবাদ :
एक प्रकार का रोग जो विशेषकर बच्चों को होता है और जिसमें शरीर सूखने लगता है।
वह सुखंडी का इलाज कराने के लिए अपने बच्चे को लेकर शहर गया है।Extreme malnutrition and emaciation (especially in children). Can result from inadequate intake of food or from malabsorption or metabolic disorders.
marasmusঅর্থ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
উদাহরণ :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
সমার্থক : ಮುದುರು
অন্যান্য ভাষায় অনুবাদ :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।অর্থ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
উদাহরণ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
সমার্থক : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
অন্যান্য ভাষায় অনুবাদ :
बल या शिकन पड़ना।
कपड़ों को ठीक से न रखने पर वे सिकुड़ते हैं।অর্থ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
উদাহরণ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
সমার্থক : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
অন্যান্য ভাষায় অনুবাদ :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।অর্থ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
উদাহরণ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
সমার্থক : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
অন্যান্য ভাষায় অনুবাদ :