অর্থ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ
উদাহরণ :
ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.
সমার্থক : ಮುರಿ, ಮುರಿದು-ಬೀಳು, ಹೊಡೆ, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು
অন্যান্য ভাষায় অনুবাদ :
অর্থ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
উদাহরণ :
ನನ್ನ ಗೋಲಕ ಒಡೆದು ಹೋಯಿತು.
সমার্থক : ಒಡೆ, ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿ, ಮುರಿದು ಬಿಳು
অন্যান্য ভাষায় অনুবাদ :