পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುದ್ರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುದ್ರೆ   ನಾಮಪದ

অর্থ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

উদাহরণ : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

সমার্থক : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

অর্থ : ಮುದ್ರೆಯ ಚಿಹ್ನೆ

উদাহরণ : ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.

সমার্থক : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ


অন্যান্য ভাষায় অনুবাদ :

मुद्रा पर का चिह्न।

मुद्रांक के आधार पर ही मुद्रा का मूल्य जाना जाता है।
मुद्रा चिह्न, मुद्रांक

অর্থ : ಮೊಹರು ಹಾಕಿದಾಗ ಉಂಟಾಗುವ ಆಕೃತಿ

উদাহরণ : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು

সমার্থক : ತಟಸ್ಸೆ, ಮೊಹರು


অন্যান্য ভাষায় অনুবাদ :

मोहर लगाने पर प्राप्त छाप या आकृति।

उसने कागज पर लगी मोहर के ऊपर हस्ताक्षर कर दिया।
अंकक, इस्टाम, छापा, मुहर, मोहर, सील, स्टांप, स्टाम्प, स्टैंप, स्टैम्प

অর্থ : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

উদাহরণ : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

সমার্থক : ಬೊಟ್ಟು


অন্যান্য ভাষায় অনুবাদ :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

অর্থ : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

উদাহরণ : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

সমার্থক : ಅಚ್ಚು


অন্যান্য ভাষায় অনুবাদ :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

অর্থ : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

উদাহরণ : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

সমার্থক : ಉಂಗುರ, ಮುದ್ರೆಯೊಂಗುರ


অন্যান্য ভাষায় অনুবাদ :

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा

অর্থ : ಮುದ್ರಣದಲ್ಲಿ ಕೆಲಸಕ್ಕೆ ಬರುವ ಅಕ್ಷರ ಅಥವಾ ಚಿಹ್ನೆಗಳು

উদাহরণ : ಈ ಮುದ್ರಣಾಲಯದಲ್ಲಿ ದೇವನಾಗರಿ ಲಿಪಿಯ ಮುದ್ರೆಗಳು ದೊರೆಯಿತು.


অন্যান্য ভাষায় অনুবাদ :

छपाई के काम में आने वाले अक्षर आदि चिह्न।

इस मुद्रणालय में देवनागरी लिपि के मुद्र उपलब्ध हैं।
टाइप, मुद्र

অর্থ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

উদাহরণ : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

সমার্থক : ಠಸ್ಸೆ, ಮೊಹರು, ಸೀಲು


অন্যান্য ভাষায় অনুবাদ :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp