পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುದ್ದಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುದ್ದಾಡು   ಕ್ರಿಯಾಪದ

অর্থ : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು

উদাহরণ : ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.

সমার্থক : ಪ್ರೀತಿ ಮಾಡು, ಪ್ರೀತಿಸು, ಮುದ್ದಿಸು, ಮುದ್ದು ಮಾಡು


অন্যান্য ভাষায় অনুবাদ :

किसी के साथ प्रेमपूर्ण या वात्सल्यपूर्ण व्यवहार करना।

छोटे बच्चों को सभी लाड़ करते हैं।
दुलार करना, दुलारना, प्यार करना, लाड करना, लाड़ करना, लाड़-दुलार करना, लाड़-प्यार करना, लाड़ना

Pet.

The grandfather dandled the small child.
dandle

অর্থ : ಶಬ್ದಮಾಡಿ ಚುಂಬಿಸುತ್ತಾ ಪ್ರೀತಿಯನ್ನು ತೋರಿಸುವ ಕ್ರಿಯೆ

উদাহরণ : ತಾಯಿಯು ತನ್ನ ಮಗುವನ್ನು ಮುದ್ದಾಡುತ್ತಿದ್ದಾಳೆ.

সমার্থক : ಮುತ್ತಿಡು


অন্যান্য ভাষায় অনুবাদ :

चूमने का शब्द करते हुए प्यार जताना।

माँ बच्चे को पुचकार रही थी।
चुमकारना, पुचकारना