পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುತ್ತಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುತ್ತಿಗೆ   ನಾಮಪದ

অর্থ : ಯಾವುದಾದರು ವಸ್ತು, ಸ್ಥಾನ, ಜೀವ ಮೊದಲಾದವುಗಳನ್ನು ಮುತ್ತಿಗೆ ಹಾಕುವ ಕ್ರಿಯೆ

উদাহরণ : ಪೊಲೀಸರು ಇಲಾಖೆಯನ್ನು ಪೂರ್ಣವಾಗಿ ಮುತ್ತಿಗೆ ಹಾಕಿದರು.

সমার্থক : ಘೇರಾವ್, ಸುತ್ತುವರಿಕೆ, ಸುತ್ತುವರಿಯುವುದು


অন্যান্য ভাষায় অনুবাদ :

किसी वस्तु, स्थान, जीव आदि को घेरने की क्रिया।

पुलिस ने पूरे इलाके का घिराव किया है।
घिराव, घेराव

অর্থ : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು

উদাহরণ : ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.

সমার্থক : ಆಕ್ರಮಣ, ದಾಳಿ


অন্যান্য ভাষায় অনুবাদ :

किसी व्यक्ति या वस्तु को चारों और से घेर लेने की क्रिया।

शत्रु सेना ने किले की घेराबंदी की।
घेराबंदी, घेरेबंदी

The action of an armed force that surrounds a fortified place and isolates it while continuing to attack.

beleaguering, besieging, military blockade, siege

অর্থ : ಯಾರಾದರೂ ಅಧಿಕಾರಿಯ ಬಳಿ ತಮ್ಮ ಬೇಡಿಕೆ ಅಥವಾ ಸಮಸ್ಯೆ ಮುಂದಿಡಲು ವಿದ್ಯಾರ್ಥಿಗಳು ಅಥವಾ ಕಾರ್ಮಿಕರು ಗುಂಪಾಗಿ ಅವರ ಬಳಿ ಹೋಗುವ ಕ್ರಿಯೆ

উদাহরণ : ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಪ್ರಾಂಶುಪಾಲರ ಕೋಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.


অন্যান্য ভাষায় অনুবাদ :

किसी अधिकारी से अपनी बात मनवाने के लिए कर्मचारियों, विद्यार्थियों आदि के द्वारा उसे घेरने की क्रिया।

अपनी समस्याओं को लेकर छात्रों ने प्रधानाचार्य का घेराव किया।
घेराव