পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಟ್ಟಬಾರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಟ್ಟಬಾರದ   ನಾಮಪದ

অর্থ : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು

উদাহরণ : ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.

সমার্থক : ಅಸ್ಪೃಶ್ಯ, ಮುಟ್ಟಲಾಗದ, ಮುಟ್ಟಲು ಯೋಗ್ಯವಲ್ಲದ


অন্যান্য ভাষায় অনুবাদ :

वह जिसे छूना नहीं चाहिए या वह जो न छूने योग्य हो।

अछूत के छू जाने के कारण वह नहाने गई है।
अंतावशायी, अछूत, अन्तावशायी, अपरस, अस्पर्शनीय, अस्पृश्य

Belongs to lowest social and ritual class in India.

harijan, untouchable

ಮುಟ್ಟಬಾರದ   ಗುಣವಾಚಕ

অর্থ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು

উদাহরণ : ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.

সমার্থক : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ


অন্যান্য ভাষায় অনুবাদ :

जिसे छूना ठीक न हो या जो स्पर्श करने के योग्य न हो।

अशिक्षा के कारण आज भी ग्रामीण क्षेत्रों में कुछ जातियों को अछूत माना जाता है।
अछूत, अपरस, अस्पृश्य, छुतिहा