অর্থ : ಯಾರೋ ಒಬ್ಬರು ಯಾವುದೋ ವಸ್ತು ಮುಂತಾದವನ್ನು ನೋಡುತ್ತಾ ಇರುವಂತಹ
উদাহরণ :
ಬಾಲಕ ಮೋಡ ಮುಚ್ಚಿದ ಆಕಾಶವನ್ನು ನೋಡುತ್ತಿದ್ದ.
সমার্থক : ಆವೃತ್ತವಾದ, ಆವೃತ್ತವಾದಂತ, ಆವೃತ್ತವಾದಂತಹ, ಮುಚ್ಚಿದ, ಮುಚ್ಚಿದಂತ, ಮುಸುಕಿದ, ಮುಸುಕಿದಂತ, ಮುಸುಕಿದಂತಹ
অন্যান্য ভাষায় অনুবাদ :
অর্থ : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ
উদাহরণ :
ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.
সমার্থক : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದ
অন্যান্য ভাষায় অনুবাদ :