অর্থ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
উদাহরণ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
সমার্থক : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ, ಹಿಡಿ
অন্যান্য ভাষায় অনুবাদ :
অর্থ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
উদাহরণ :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
সমার্থক : ಅಂಗೈ, ಅಂಗೈ ಮುಚ್ಚಿದ, ಮುಷ್ಟಿ
অন্যান্য ভাষায় অনুবাদ :