অর্থ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
উদাহরণ :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
সমার্থক : ಅಜ್ಞಾನಿ, ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ವಿವೇಕವಿಲ್ಲದ
অন্যান্য ভাষায় অনুবাদ :
A state or condition of being innocent of a specific crime or offense.
The trial established his innocence.অর্থ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
উদাহরণ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
সমার্থক : ಅಮಾಯಕ, ಅರಿಯದ, ತಿಳಿಯದ, ನಿರ್ದೋಷಿ
অন্যান্য ভাষায় অনুবাদ :
Free from evil or guilt.
An innocent child.অর্থ : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
উদাহরণ :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
অন্যান্য ভাষায় অনুবাদ :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed