পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಗಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಗಿಸು   ಕ್ರಿಯಾಪದ

অর্থ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು

উদাহরণ : ಮೊದಲು ಈ ಕೆಲಸವನ್ನು ಮುಗಿಸು.

সমার্থক : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು


অন্যান্য ভাষায় অনুবাদ :

किसी काम या वस्तु आदि का अंत करना।

पहले यह काम खत्म करो।
उसने एक घंटे में दस किलोमीटर की दूरी तय की।
अमरीका ने वीसा का विवाद दूर किया।
किनारे लगाना, खतम करना, खत्म करना, ठिकाने लगाना, तय करना, तै करना, दूर करना, पचाना, पूरा करना, पूर्ण करना, समाप्त करना, हटाना

Bring to an end or halt.

She ended their friendship when she found out that he had once been convicted of a crime.
The attack on Poland terminated the relatively peaceful period after WW I.
end, terminate

অর্থ : ಯಾವುದೋ ಒಂದರ ಬಗ್ಗೆ ನಿರ್ಣಯ ಅಥವಾ ತೀರ್ಮಾನ ಮಾಡುವ ಪ್ರಕ್ರಿಯೆ

উদাহরণ : ಸರ್ಕಾರದ ವ್ಯವಹಾರಗಳು ತುಂಬಾ ಕಷ್ಟದಿಂದ ಮಾಡಿ ಮುಗಿಸುತ್ತಾರೆ.


অন্যান্য ভাষায় অনুবাদ :

निर्णित या तय होना।

सरकारी मामले बड़ी मुश्किल से निपटते हैं।
निपटना, निबटना

Reach a conclusion after a discussion or deliberation.

conclude, resolve

অর্থ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು

উদাহরণ : ಅಜ್ಜನು ಜಗಳನ್ನು ಮುಗಿಸಿದರು.

সমার্থক : ಪೂರ್ಣಗೊಳಿಸು, ಪೂರ್ಣಮಾಡು


অন্যান্য ভাষায় অনুবাদ :

किसी बात आदि को तय करना या उसका निर्णय करना।

दादाजी झगड़ा निपटा रहे हैं।
निपटाना, निपटारा करना, निबटाना, फरियाना, समाधान करना, सुलझाना

অর্থ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ

উদাহরণ : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.

সমার্থক : ಖಾಲಿಮಾಡು, ಬರಿದುಮಾಡು


অন্যান্য ভাষায় অনুবাদ :

अंदर की चीज हिला-डुलाकर बाहर निकालना।

बच्चा चॉकलेट का डिब्बा खँगाल रहा है।
खँगारना, खँगालना, खँघारना, खंगारना, खंगालना, खंघारना

অর্থ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ

উদাহরণ : ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ

সমার্থক : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು


অন্যান্য ভাষায় অনুবাদ :

किसी कार्य आदि का पूर्ण होना।

लड़की की शादी अच्छे से निपट गई।
अंत होना, खतम होना, खत्म होना, ख़तम होना, ख़त्म होना, निपटना, निबटना, भुगतना, समाप्त होना

Come to a close.

The concert closed with a nocturne by Chopin.
close, conclude

অর্থ : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ

উদাহরণ : ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.


অন্যান্য ভাষায় অনুবাদ :

खतम करवाना या ना रहने देने में प्रवृत्त करना।

स्वामीजी ने सबका अनशन तुड़वाया।
टोरवाना, तुड़वाना, तुड़ाना, तोड़वाना, तोरवाना

Cause to work.

He is working his servants hard.
put to work, work

অর্থ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

উদাহরণ : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

সমার্থক : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು


অন্যান্য ভাষায় অনুবাদ :

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

অর্থ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ

উদাহরণ : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.

সমার্থক : ಕೊನೆಗೊಳ್ಳು


অন্যান্য ভাষায় অনুবাদ :

उपवास आदि की समाप्ति पर किसी खाद्यवस्तु को मुँह में डालना।

दादाजी एकादशी का व्रत तुलसी के पत्ते से खोलते हैं।
उसने अपना अनशन तोड़ दिया।
खोलना, टोरना, तोड़ना, तोरना

অর্থ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

উদাহরণ : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

সমার্থক : ತೀರಿಸು, ಪೂರೈಸು, ಸಮಾಪ್ತಿಗೊಳಿಸು


অন্যান্য ভাষায় অনুবাদ :

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish