পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಗಿದು ಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಗಿದು ಹೋಗು   ಕ್ರಿಯಾಪದ

অর্থ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

উদাহরণ : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

সমার্থক : ಸಮಾಪ್ತಿಯಾಗು


অন্যান্য ভাষায় অনুবাদ :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

অর্থ : ಅವನತಿ ಅಥವಾ ಕೊನೆ ಅಥವಾ ಅಂತ್ಯ ಅಥವಾ ಸಮಾಪ್ತಿಯ ಹಂತಕ್ಕೆ ತಲುಪುತ್ತಿರುವ ಪ್ರಕ್ರಿಯೆ

উদাহরণ : ರಾಜ ಸಾಹೇಬರ ಯೌವನ ಮುಗಿದು ಹೋದರೂ ಅವರ ರಸಿಕತೆ ಇನ್ನು ಹೋಗಿಲ್ಲ.


অন্যান্য ভাষায় অনুবাদ :

अवनति या ह्रास अथवा अंत या समाप्ति की ओर बढ़ना।

राज साहब की जवानी ढल गई पर रसिकता नहीं गई।
ढलना

অর্থ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

উদাহরণ : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

সমার্থক : ಬಿಡು, ಮುಗಿ


অন্যান্য ভাষায় অনুবাদ :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

অর্থ : ಋಣ ಅಥವಾ ಸಾಲವನ್ನು ತೀರಿಸುವ ಪ್ರಕ್ರಿಯೆ

উদাহরণ : ನಾನು ಬ್ಯಾಂಕ್ ಸಾಲದಿಂದ ಋಣಮುಕ್ತನಾಗಿದ್ದೇನೆ.

সমার্থক : ಋಣಮುಕ್ತನಾಗು, ಚುಕ್ತ ಆಗು, ಚುಕ್ತ-ಆಗು, ಚುಕ್ತವಾಗು, ತೀರಿ ಹೋಗು, ತೀರು


অন্যান্য ভাষায় অনুবাদ :

ऋण या देन का चुकता हो जाना या पाई-पाई अदा हो जाना।

मेरा बैंक का कर्ज पट गया।
चुकना, पटना, भुगतना

Pay back.

Please refund me my money.
give back, refund, repay, return

অর্থ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

উদাহরণ : ಸೀಸದ ನೀರು ಮುಗಿದು ಹೋಯಿತು.

সমার্থক : ಮುಗಿದು-ಹೋಗು, ಸಮಾಪ್ತಿಯಾಗು


অন্যান্য ভাষায় অনুবাদ :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

অর্থ : ವರ್ಷ, ಮಾಸ ಮುಂತಾದವುಗಳು ಅಂತ್ಯಕ್ಕೆ ಬರುವ ಪ್ರಕ್ರಿಯೆ

উদাহরণ : ಈಗ ಕೃಷ್ಣ ಪಕ್ಷ ಮುಗಿದು ಹೋಗಿದೆ.


অন্যান্য ভাষায় অনুবাদ :

वर्ष, मास आदि का अंत की ओर होना या आना।

अब कृष्ण पक्ष उतर रहा है।
उतरना

অর্থ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

উদাহরণ : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

সমার্থক : ಪೂರ್ಣವಾಗು, ಪೂರ್ತಿಯಾಗು, ಮುಗಿ, ಸಮಾಪ್ತಿಯಾಗು


অন্যান্য ভাষায় অনুবাদ :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

অর্থ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

উদাহরণ : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

সমার্থক : ಮುಗಿ, ಸಮಾಪ್ತಿಯಾಗು


অন্যান্য ভাষায় অনুবাদ :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish