পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಖ್ಯಸ್ಥ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಖ್ಯಸ್ಥ   ನಾಮಪದ

অর্থ : ಯಾವುದೇ ಒಂದು ಸಂಘ, ಸಂಸ್ಥೆ, ಪಕ್ಷದ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡವ ಅಥವಾ ಉನ್ನತ ಸ್ಥಾನದಲ್ಲಿ ಇರುವ ಸ್ಥಿತಿ

উদাহরণ : ಸೋನಿಯಾ ಗಾಂಧಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ.

সমার্থক : ಅಧ್ಯಕ್ಷ ಕ್ಷೆ

অর্থ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

উদাহরণ : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

সমার্থক : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


অন্যান্য ভাষায় অনুবাদ :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

অর্থ : ಒಂದು ಆದರಸೂಚಕ ಪದವಿ

উদাহরণ : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

সমার্থক : ಗೌಡ, ನಾಯಕ


অন্যান্য ভাষায় অনুবাদ :

एक आदरसूचक उपाधि।

चौधरी चरण सिंह एक अच्छे नेता थे।
चौधरी

অর্থ : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

উদাহরণ : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

সমার্থক : ಗೌಡ, ನಾಯಕ


অন্যান্য ভাষায় অনুবাদ :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

অর্থ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

উদাহরণ : ನಮ್ಮ ಮುಖಂಡ ತುಂಬಾ ಒಳ್ಳೆಯವರು.

সমার্থক : ನಾಯಕ, ಮುಖಂಡ


অন্যান্য ভাষায় অনুবাদ :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

অর্থ : ಆ ವ್ಯಕ್ತಿ ಯಾವುದೋ ಮಠದ ಮುಖ್ಯಸ್ಥ

উদাহরণ : ಹರಿದ್ವಾರದಲ್ಲಿ ಮಠಾಧೀಶರುಗಳ ಸಮ್ಮೇಳವಾಯಿತು.

সমার্থক : ಮಠಾಧಿಪತಿ, ಮಠಾಧೀಕಾರಿ, ಮಠಾಧೀಶ, ಮಠಾಧ್ಯಕ್ಷ, ಮುಖ್ಯಾಧಿಕಾರಿ


অন্যান্য ভাষায় অনুবাদ :

वह व्यक्ति जो किसी मठ का प्रधान हो।

हरिद्वार में मठाधीशों का सम्मेलन हुआ।
मठधारी, मठपति, मठाधिकारी, मठाधिपति, मठाधीश, मठाध्यक्ष, महंत, महन्त

The head of a religious order. In an abbey the prior is next below the abbot.

prior