পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಖಂಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಖಂಡ   ನಾಮಪದ

অর্থ : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ

উদাহরণ : ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.

সমার্থক : ದಳನಾಯಕ, ಮುಂದಾಳು


অন্যান্য ভাষায় অনুবাদ :

वह जो किसी दल या समुदाय का प्रधान या नायक हो।

अटल बिहारी वाजपेयी भाजपा के दल नायक हैं।
अधिनाथ, अधिनायक, ख़्वाजा, ख्वाजा, गण नायक, चक्रवर्ती, दल नायक, दलपति, मलिक, यूथप, यूथपति, रावल, सरगना, सरग़ना, सरदार

The leader of a group of people.

A captain of industry.
captain, chieftain

অর্থ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

উদাহরণ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

সমার্থক : ಅರಸು, ಒಡೆಯ, ಕ್ಷತ್ರಿಯ, ದೊರೆ, ಪ್ರಭು, ರಾಜ


অন্যান্য ভাষায় অনুবাদ :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

অর্থ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

উদাহরণ : ನಮ್ಮ ಮುಖಂಡ ತುಂಬಾ ಒಳ್ಳೆಯವರು.

সমার্থক : ನಾಯಕ, ಮುಖ್ಯಸ್ಥ


অন্যান্য ভাষায় অনুবাদ :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

অর্থ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ

উদাহরণ : ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.

সমার্থক : ನಾಯಕ, ಪ್ರಧಾನ ವ್ಯಕ್ತಿ, ಮುಂದಾಳು


অন্যান্য ভাষায় অনুবাদ :

वह व्यक्ति जो विशेष रूप से अवैध गतिविधियों में संलग्न लोगों का नेतृत्व करता हो।

डाकुओं का सरगना कल रात पकड़ा गया।
सरगना, सरग़ना, सरदार

A person who has general authority over others.

lord, master, overlord

ಮುಖಂಡ   ಗುಣವಾಚಕ

অর্থ : ಮುಂದೆ ಹೋಗುವಂತಹ

উদাহরণ : ದೇಶ ನಿರ್ಮಾಣದ ಕೆಲಸದಲ್ಲಿ ಮುಂದಾಳುಗಳಾದಂತಹ ಜನರಿಗೆ ಸರ್ಕಾರ ಎಲ್ಲಾ ಪ್ರಕಾರದಲ್ಲಿ ಸಹಾಯ ಮಾಡುತ್ತದೆ.

সমার্থক : ಆರಂಭಿಸುವವ, ಮುಂದಾಳು


অন্যান্য ভাষায় অনুবাদ :

आगे बढ़ा हुआ।

देश के निर्माण में अग्रसर लोगों को सरकार हर प्रकार की मदद देगी।
अग्रसर