পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಂದೂಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಂದೂಡು   ಕ್ರಿಯಾಪದ

অর্থ : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು

উদাহরণ : ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.

সমার্থক : ನೆಪಹೇಳು, ನೆವಹೇಳು


অন্যান্য ভাষায় অনুবাদ :

Avoid or try to avoid fulfilling, answering, or performing (duties, questions, or issues).

He dodged the issue.
She skirted the problem.
They tend to evade their responsibilities.
He evaded the questions skillfully.
circumvent, dodge, duck, elude, evade, fudge, hedge, parry, put off, sidestep, skirt

অর্থ : ಯಾವುದಾದರು ಕೆಲಸವನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಅಥವಾ ಸ್ಥಗಿತಗೊಳಿಸುವುದು

উদাহরণ : ಅಧ್ಯಕ್ಷರು ಸಮಾವೇಶವನ್ನು ನಾಲ್ಕು ದಿನಗಳಿಗೆ ಮುಂದೂಡಿದರು.

সমার্থক : ಮುಂದೆ ಹಾಕು


অন্যান্য ভাষায় অনুবাদ :

किसी कार्य का समय आगे कर देना या स्थगित करना।

अध्यक्ष ने चार दिन के लिए बैठक को टाला।
टारना, टालना, मुलतवी करना, सस्पेंड करना, सस्पेन्ड करना, स्थगित करना

Hold back to a later time.

Let's postpone the exam.
defer, hold over, postpone, prorogue, put off, put over, remit, set back, shelve, table