পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಂದಿರುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಂದಿರುವ   ನಾಮಪದ

অর্থ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

উদাহরণ : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

সমার্থক : ಅಗ್ರಸ್ಥಾನ, ಮುಂಚೂಣಿ


অন্যান্য ভাষায় অনুবাদ :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

ಮುಂದಿರುವ   ಗುಣವಾಚಕ

অর্থ : ಮುಂದೆ ಇರುವಂತಹ

উদাহরণ : ನಮ್ಮ ಮುಂದಿರುವ ಮನೆಯವರ ಮನೆಯಲ್ಲಿ ಒಂದು ಸಾವಾಗಿದೆ.

সমার্থক : ಮುಂದಿರುವಂತ, ಮುಂದಿರುವಂತಹ


অন্যান্য ভাষায় অনুবাদ :

सामने रहने वाला।

हमारे अभ्युपित पड़ोसी बड़े दिलचस्प इंसान हैं।
अभ्युपित पड़ोसी का देहावसान हो गया है।
अभ्युपित