পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಂಗಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಂಗಡ   ನಾಮಪದ

অর্থ : ಧನ ಅಥವಾ ಅನ್ನವನ್ನು ಯಾವುದೋ ದೇವತೆಗೆ ಪೂಜೆ ಸಲ್ಲಿಸಲು ಅದನ್ನು ಬೇರೆ ಇಡುತ್ತಾರೆ

উদাহরণ : ಯಜಮಾನನು ಮುಂಗಡವಾಗಿ ಇಟ್ಟ ಅನ್ನ ಅಥವಾ ಧನವನ್ನು ಪಂಡಿತರಿಗೆ ಕೊಟ್ಟು ಕಳುಹಿಸಿದ.

সমার্থক : ಮುಂಚಿತ, ಮೊದಲೆ


অন্যান্য ভাষায় অনুবাদ :

वह धन या अन्न जो किसी देवता की पूजा के लिए अलग रखा जाय।

यजमान ने उठौनी को पंडित के घर पहुँचवाया।
उठावनी, उठौनी

ಮುಂಗಡ   ಗುಣವಾಚಕ

অর্থ : ನಿಯಮಿತ ಸಮಯಕ್ಕಿಂತ ಮೊದಲಿನ

উদাহরণ : ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.

সমার্থক : ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ


অন্যান্য ভাষায় অনুবাদ :

नियत समय से पहले का।

विभाग ने अग्रिम टिकट बुकिंग की सुविधा दे दी है।
उसने अग्रिम जमानत के लिए अदालत का दरवाजा खटखटाया है।
अग्रिम