পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಿಳಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಿಳಿತ   ನಾಮಪದ

অর্থ : ಕೂಡುವ ಅವಸ್ಥೆ ಅಥವಾ ಭಾವನೆ

উদাহরণ : ಹೊಲದಲ್ಲಿ ಬಿತ್ತಿದ ಗೋಧಿಯ ಬೀಜ ಮಣ್ಣಿನಲ್ಲಿ ಚನ್ನಾಗಿ ಕೂಡಿಕೊಂಡಿದೆ.

সমার্থক : ಕೂಡುವಿಕೆ


অন্যান্য ভাষায় অনুবাদ :

जमने की अवस्था या भाव।

खेत में गेहूँ के बीजों की जमावट अच्छी है।
जमाई, जमावट

Combining into a solid mass.

consolidation

অর্থ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

উদাহরণ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

সমার্থক : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ


অন্যান্য ভাষায় অনুবাদ :

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

ಮಿಳಿತ   ಗುಣವಾಚಕ

অর্থ : ಯಾರೊಂದಿಗಾದರು ಅಥವಾ ಯಾವುದರ ಜೊತೆ ಬೆರೆತಿರುವ

উদাহরণ : ಅನ್ನ, ಸಾರು, ಚಪಾತಿ, ಪಲ್ಯ, ಮೊಸರು ಮೊದಲಾದ ಸಮ್ಮಿಳಿತ ಭೋಜನವು ಆರೋಗ್ಯಕ್ಕೆ ಒಳ್ಳೆಯದು

সমার্থক : ಮಿಶ್ರಿತ, ಸಮ್ಮಿಳಿತ


অন্যান্য ভাষায় অনুবাদ :

किसी से या किसी में मिला हुआ या युक्त।

दाल, चावल, रोटी, सब्जी, सलाद आदि सम्मिलित भोजन स्वास्थ्यप्रद होता है।
ईश्वर दृश्य अदृश्य सबमें सम्मिलित है।
अन्वित, अभिव्याप्त, इकसूत, मिलित, मिश्रित, युक्त, संश्लिष्ट, संसृष्ट, सम्मिलित

Made or joined or united into one.

combined

ಮಿಳಿತ   ಕ್ರಿಯಾಪದ

অর্থ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

উদাহরণ : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

সমার্থক : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಶಾಮೀಲಾದ, ಸೇರಿದ, ಸೇರಿಸಿದ


অন্যান্য ভাষায় অনুবাদ :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve