অর্থ : ಪರಸ್ಪರ ಮುಖಾಮುಖಿಯಾಗುವುದು
উদাহরণ :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
অন্যান্য ভাষায় অনুবাদ :
অর্থ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
উদাহরণ :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
সমার্থক : ಒಟ್ಟು, ಕೂಡಿಸುವುದು, ಗಂಟು, ಜೋಡಣೆ
অন্যান্য ভাষায় অনুবাদ :
অর্থ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
উদাহরণ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
সমার্থক : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಸಂಧಿ
অন্যান্য ভাষায় অনুবাদ :
(anatomy) the point of connection between two bones or elements of a skeleton (especially if it allows motion).
articulatio, articulation, joint