পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಿನುಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಿನುಗು   ನಾಮಪದ

অর্থ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

উদাহরণ : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

সমার্থক : ಕಾಂತಿ, ಮೆರುಗು, ಹೊಗರು, ಹೊಳಪು


অন্যান্য ভাষায় অনুবাদ :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

অর্থ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

উদাহরণ : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

সমার্থক : ಪ್ರಕಾಶಿಸು, ಮಿಂಚು


অন্যান্য ভাষায় অনুবাদ :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಮಿನುಗು   ಕ್ರಿಯಾಪದ

অর্থ : ಯಾವುದಾದರು ವಿಶೇಷವಾದ ಇಂಜಿನ್ ಮೊದಲಾದವುಗಳು ಮಿನುಗುವುದು

উদাহরণ : ವಿದ್ಯುತ್ ಇಂಜಿನ್ ಗಳು ಥಳಧಳಿಸುವುದಿಲ್ಲ.

সমার্থক : ಥಳಥಳಿಸು, ಹೊಳೆ


অন্যান্য ভাষায় অনুবাদ :

किसी विशेष इंजन आदि का भक-भक करना।

बिजली का इंजन नहीं भकभकाता है।
भकभकाना

অর্থ : ಮತ್ತೆ ಹೊಳೆಯುವ ಪ್ರಕ್ರಿಯೆ

উদাহরণ : ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ.

সমার্থক : ಝಳಪಿಸು, ಹೊಳೆ, ಹೊಳೆಪಿಸು


অন্যান্য ভাষায় অনুবাদ :

रह-रहकर थोड़ा-थोड़ा चमकना।

आकाश में तारे झिलमिलाते हैं।
जुगजुगाना, झिलमिल करना, झिलमिलाना

Emit or reflect light in a flickering manner.

Does a constellation twinkle more brightly than a single star?.
scintillate, twinkle, winkle

অর্থ : ಹೊಳೆಯುವ ಪ್ರಕ್ರಿಯೆ

উদাহরণ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

সমার্থক : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


অন্যান্য ভাষায় অনুবাদ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

অর্থ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

উদাহরণ : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

সমার্থক : ಮಿಂಚು, ಹೊಳೆ


অন্যান্য ভাষায় অনুবাদ :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना