পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾಲಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾಲಿಕ   ನಾಮಪದ

অর্থ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

উদাহরণ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

সমার্থক : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


অন্যান্য ভাষায় অনুবাদ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

অর্থ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು

উদাহরণ : ಇದರ ಸೂತ್ರಧಾರ ಯಾರು?

সমার্থক : ಆಧಾರ ಸಂಭ, ನರ್ದೇಶಕ, ನಿರೂಪಕ, ಮುಂದಾಳು, ಯಜಮಾನ, ವ್ಯವಸ್ಥಾಪಕ, ಸೂತ್ರಧಾರ


অন্যান্য ভাষায় অনুবাদ :

वह जो किसी काम की शुरुआत करता है।

इसके सूत्रधार कौन हैं?
सूत्रधर, सूत्रधार

A person who founds or establishes some institution.

George Washington is the father of his country.
beginner, father, founder, founding father