পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾರ್ಗದರ್ಶಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾರ್ಗದರ್ಶಿ   ನಾಮಪದ

অর্থ : ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ

উদাহরণ : ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

সমার্থক : ಮಾರ್ಗದರ್ಶಕ


অন্যান্য ভাষায় অনুবাদ :

उच्च शिक्षण (शोध कार्य) के लिए मार्गदर्शन करने वाला अधिकृत रूप से नियुक्त व्यक्ति।

प्राध्यापक पुष्पकजी कई शोध छात्रों के गाइड हैं।
गाइड, मार्गदर्शक

Someone who shows the way by leading or advising.

guide

অর্থ : ಯಾರು ಮಾರ್ಗದರ್ಶನ ಮಾಡುವರೋ

উদাহরণ : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

সমার্থক : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಕ


অন্যান্য ভাষায় অনুবাদ :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide

অর্থ : ಒಂದು ವಿಷಯದ ವ್ಯಾಸಂಗಕ್ಕೆ ಸಹಾಯಕವಾಗುವ, ಅದರ ಮೂಲ ತತ್ವಗಳ ಪರಿಚಯ ಮಾಡಿಕೊಡುವ ಪುಸ್ತಕ

উদাহরণ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರೀ ಗೈಡ್ ಓದಿಕೊಂಡು ಪರೀಕ್ಷೆಯನ್ನು ಎದುರಿಸಲು ಇಚ್ಚಿಸುತ್ತಾರೆ.

সমার্থক : ಕೈಪಿಡಿ, ಗೈಡು


অন্যান্য ভাষায় অনুবাদ :

परीक्षा की दृष्टि से तैयार की गई वह पुस्तक जो किसी दूसरी पुस्तक में दी गयी पठन सामग्री, प्रश्न आदि का अर्थ बताए।

आजकल बच्चे सिर्फ़ कुंजी पढ़कर ही परीक्षा देना चाहते हैं।
कुंजी, गाइड

Something that offers basic information or instruction.

guide, guidebook