পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾರುಕಟ್ಟೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾರುಕಟ್ಟೆ   ನಾಮಪದ

অর্থ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

উদাহরণ : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.

সমার্থক : ಅಂಗಡಿ ಬೀದಿ, ಪೇಟೆ, ಸಂತೆ


অন্যান্য ভাষায় অনুবাদ :

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

A street of small shops (especially in Orient).

bazaar, bazar

অর্থ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

উদাহরণ : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

সমার্থক : ಅಂಗಡಿ ಬೀದಿ, ಪೇಟೆ, ಮಂಡಿ, ಸಂತೆ


অন্যান্য ভাষায় অনুবাদ :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

অর্থ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

উদাহরণ : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

সমার্থক : ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಂಡಿ, ಮಳಿಗೆ, ಸಂತೆ, ಸಾಲುಸಂತಿ


অন্যান্য ভাষায় অনুবাদ :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar

অর্থ : ಯಾವುದಾದರು ನಿಶ್ಚಯಿಸಿದ ಸಮಯ, ತಿಥಿ, ವಾರ ಅಥವಾ ಸಂದರ್ಭದಲ್ಲಿ ಮಳಿಗೆ ತೆಗೆಯುವ ಕ್ರಿಯೆ

উদাহরণ : ಇಲ್ಲಿ ಪ್ರತಿ ಶನಿವಾರ ಸಂತೆ ನಡೆಯುವುದು.

সমার্থক : ಬಾಜಾರು, ಸಂತೆ