অর্থ : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
উদাহরণ :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
সমার্থক : ಗಲಾಟೆ-ಗದ್ದಲ, ಗುದ್ದಾಟ, ಜಗಳ, ಮಾರಾಮಾರಿ, ಹೊಡೆದಾಟ ಬಡಿದಾಟ
অন্যান্য ভাষায় অনুবাদ :
मारपीट करने की क्रिया या भाव।
चुनाव के समय बहुत मार-पीट होती है।