অর্থ : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ
উদাহরণ :
ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.
অন্যান্য ভাষায় অনুবাদ :
Beliefs of a person or social group in which they have an emotional investment (either for or against something).
He has very conservatives values.অর্থ : ಗೌರವವನ್ನು ಹೆಚ್ಚಿಸುವಂತ ಭಾವ
উদাহরণ :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
সমার্থক : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ
অন্যান্য ভাষায় অনুবাদ :
The quality of being magnificent or splendid or grand.
For magnificence and personal service there is the Queen's hotel.অর্থ : ಮಾನ್ಯ ಹೊಂದಿರುವಿಕೆ
উদাহরণ :
ಇದು ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆ
অন্যান্য ভাষায় অনুবাদ :
The state or quality of being recognized or acknowledged.
The partners were delighted with the recognition of their work.