অর্থ : ಮಾನವನಿಗೇ ವಿಶಿಷ್ಟವಾದ ಉತ್ತಮ ಗುಣಗಳಿಗೆ ಸಂಬಂಧಿಸಿದುದು
উদাহরণ :
ಬೇರೆಯವರಿಗೆ ಸಹಾಯ ಮಾಡುವುದು ಮಾನವೀಯ ಗುಣ
সমার্থক : ಮಾನವೀಯ, ಮಾನವೀಯವಾದ, ಮಾನವೀಯವಾದಂತ
অন্যান্য ভাষায় অনুবাদ :
অর্থ : ಗೌರವಿಸುವುದಕ್ಕೆ ಯೋಗ್ಯವಾದ
উদাহরণ :
ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
সমার্থক : ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ
অন্যান্য ভাষায় অনুবাদ :
Worthy of acceptance or satisfactory.
Acceptable levels of radiation.