পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಾತ್ರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಾತ್ರೆ   ನಾಮಪದ

অর্থ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

উদাহরণ : ಇದು ಸೋಪಿನ ಬಿಲ್ಲೆ.

সমার্থক : ಗುಳಿಗೆ, ತುಂಡು, ಬಿಲ್ಲೆ


অন্যান্য ভাষায় অনুবাদ :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

অর্থ : ಚಿಕ್ಕ ಗುಳಿಗೆ ಅಥವಾ ಮಾತ್ರೆ

উদাহরণ : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.

সমার্থক : ಗುಳಿಗೆ


অন্যান্য ভাষায় অনুবাদ :

छोटी गोली या टिकिया।

वैद्य ने रोगी को औषध की दो वटिका दी।
वटिका, वटी

Something that resembles a tablet of medicine in shape or size.

pill

অর্থ : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ

উদাহরণ : ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.


অন্যান্য ভাষায় অনুবাদ :

एक ह्रस्व स्वर का उच्चारण करने के लिए लगने वाला समय।

ह्रस्व स्वर की एक मात्रा होती है और दीर्घ स्वर की दो।
मात्रा

অর্থ : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ

উদাহরণ : ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.

সমার্থক : ಸ್ವರ ಮಾತ್ರೆ


অন্যান্য ভাষায় অনুবাদ :

स्वर की सूचक वह रेखा या चिह्न जो किसी अक्षर या वर्ण में लगता है।

कि में इ की स्वर मात्रा है।
मात्रा, स्वर मात्रा

অর্থ : ಔಷಧಿಯ ಗುಳಿಗೆ

উদাহরণ : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.

সমার্থক : ಗುಳಿಗೆ


অন্যান্য ভাষায় অনুবাদ :

औषध की वटिका।

गोली खाते ही मेरा सिरदर्द ठीक हो गया।
गुटिका, गोली, दवा की गोली, बटी

A dose of medicine in the form of a small pellet.

lozenge, pill, tab, tablet

অর্থ : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು

উদাহরণ : ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ

সমার্থক : ಔಷದಿಯ ಪ್ರಮಾಣ


অন্যান্য ভাষায় অনুবাদ :

औषध की वह मात्रा जो एक बार में खाई जाए।

दवा की दो खुराक खाने के बाद भी बुखार कम नहीं हुआ।
ख़ुराक, खुराक, डोज, डोज़

A measured portion of medicine taken at any one time.

dosage, dose

অর্থ : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು

উদাহরণ : ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.

সমার্থক : ತಾಳ ಮಾತ್ರೆ


অন্যান্য ভাষায় অনুবাদ :

संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।

संगीत में ताल मात्रा का विशेष ध्यान रखा जाता है।
ताल मात्रा, मात्रा