অর্থ : ಅತಿಯಾಗಿ ಮಾತನಾಡುವ ವ್ಯಕ್ತಿ
উদাহরণ :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
সমার্থক : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ
অন্যান্য ভাষায় অনুবাদ :
অর্থ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ
উদাহরণ :
ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.
সমার্থক : ಪ್ರವಕ್ತ
অন্যান্য ভাষায় অনুবাদ :
किसी विभाग या संस्था आदि की ओर से अधिकृत रूप में कोई बात कहने वाला व्यक्ति।
पार्टी प्रवक्ता की बातों से पत्रकार संतुष्ट नहीं हुए।