অর্থ : ಸಾಮರ್ಥ್ಯನಾದ ಕಾರಣ ಸಿರಿವಂತ ಸಹ ನಾಗಿರುವ ಪ್ರಕ್ರಿಯೆ
উদাহরণ :
ಅವನ ಶ್ರೀಮಂತಿಕೆ ಮಾತನಾಡುತ್ತಿದೆ.
অন্যান্য ভাষায় অনুবাদ :
অর্থ : ಪರಿಚಯಸ್ಥರ ಜತೆ ಮಾತನಾಡುವ ಪ್ರಕ್ರಿಯೆ
উদাহরণ :
ಇತ್ತೀಚೆಗೆ ಶೀಲ ನನ್ನ ಜತೆ ಮಾತನಾಡುತ್ತಿಲ್ಲ.
সমার্থক : ಮಾತಡು
অর্থ : ಹತ್ತಿರಕ್ಕೆ ಬಂದು ಮಾತನಾಡುವುದು ಅಥವಾ ಮಾತು ಮುಂತಾದವುಗಳನ್ನು ಆಡಲು ಹುಮ್ಮಸ್ಸು ತೋರಿಸುವ ಪ್ರಕ್ರಿಯೆ
উদাহরণ :
ತದನಂತರ ಪತ್ರಕರ್ತರು ನನ್ನ ಕಡೆಗೆ ಮುಖಮಾಡಿ ಮಾತನಾಡುತ್ತಿದ್ದರು.
অন্যান্য ভাষায় অনুবাদ :
पास में होकर बात करना या बात आदि करने के लिए पास आकर ललक दिखाना।
उसके बाद पत्रकार मेरी तरफ मुखातिब हुआ।অর্থ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
উদাহরণ :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
সমার্থক : ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು
অন্যান্য ভাষায় অনুবাদ :
दो या दो से अधिक व्यक्तियों का किसी प्रकरण पर आपस में कुछ कहना।
हम लोग तुम्हारे बारे में ही बात कर रहे थे।Talk socially without exchanging too much information.
The men were sitting in the cafe and shooting the breeze.অর্থ : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ
উদাহরণ :
ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.
সমার্থক : ಮಾತಾಡು
অন্যান্য ভাষায় অনুবাদ :