সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತನ್ನ ಕಡೆಗೆ ಮಾಡಿಕೊಳ್ಳುವುದು
উদাহরণ : ವಕೀಲನು ವಿರೋದಿ ಪಕ್ಷದ ಸಾಕ್ಷಿಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡನು.
সমার্থক : ಕರೆದುಕೊ, ಸೆಳೆದುಕೊ, ಸೇರಿಸಿಕೊ
অন্যান্য ভাষায় অনুবাদ :हिन्दी
अपने पक्ष में करना।
অর্থ : ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ
উদাহরণ : ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.
সমার্থক : ಮಾಡಿಕೊಳ್ಳು ಬಾಡಿಗೆಗೆ ತೆಗೊ, ಮಾಡು
অন্যান্য ভাষায় অনুবাদ :हिन्दी English
भाड़े पर सवारी ठहराना या लेना।
Engage for service under a term of contract.
ইনস্টল