সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
উদাহরণ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
সমার্থক : ಅಡಗು, ಬಾಡು
অন্যান্য ভাষায় অনুবাদ :हिन्दी English
पशु, पक्षियों, मछली आदि का मांस जो खाया जाता है।
The flesh of animals (including fishes and birds and snails) used as food.
অর্থ : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ
উদাহরণ : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು
সমার্থক : ಬಾಡು
शरीर में हड्डियों और चमड़े के बीच का मुलायम और लचीला पदार्थ।
The soft tissue of the body of a vertebrate: mainly muscle tissue and fat.
ইনস্টল