অর্থ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
উদাহরণ :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
সমার্থক : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ
অন্যান্য ভাষায় অনুবাদ :
A man of refinement.
gentlemanঅর্থ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು
উদাহরণ :
ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.
সমার্থক : ಮಹಾಪುರುಷ, ಶ್ರೇಷ್ಟ ವ್ಯಕ್ತಿ
অন্যান্য ভাষায় অনুবাদ :
महान या श्रेष्ठ व्यक्ति।
शुरू से ही भारत महापुरुषों का देश रहा है।A person who has achieved distinction and honor in some field.
He is one of the greats of American music.