পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಹಾನುಭಾವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಹಾನುಭಾವ   ನಾಮಪದ

অর্থ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

উদাহরণ : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

সমার্থক : ಧೀಮಂತ, ಮಹಾತ್ಮ, ಮಹಾವ್ಯಕ್ತಿ, ಮಹಾಶಯ


অন্যান্য ভাষায় অনুবাদ :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

অর্থ : ಸ್ತ್ರೀಯರಿಗೆ ಆಧಾರಸೂಚಕವಾದ ಸಂಭೋದನಾ ಶಬ್ದ

উদাহরণ : ಗ್ರಾಮೀಣ ಮಂತ್ರಿ ಮಹಾಶಯರು ತಮ್ಮ-ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.

সমার্থক : ಮಹಾಶಯ, ರಾಯರು


অন্যান্য ভাষায় অনুবাদ :

महिलाओं के लिए एक आदरसूचक संबोधन।

ग्रामीण मंत्री महोदया से अपनी-अपनी समस्याएँ बता रहे हैं।
महाशया, महोदया

অর্থ : ಪುರುಷರ ಆಧರಸೂಚಕವಾದ ಸಂಭೋದನೆ

উদাহরণ : ಅಪರಿಚಿತ ವ್ಯಕ್ತಿಯೊಬ್ಬ ನನ್ನನ್ನು ಕೇಳಿದ, ಮಹಾಶಯ ನಿಮ್ಮ ಬಗ್ಗೆ ನಾನು ಏನನ್ನಾದರೂ ತಿಳಿದುಕೊಳ್ಳ ಬಹುದೇ?

সমার্থক : ಮಹಾಶಯ, ಮಹೋದಯ, ರಾಯರು, ಸ್ವಾಮಿ


অন্যান্য ভাষায় অনুবাদ :

पुरुषों के लिए एक आदरसूचक संबोधन।

अपरिचित व्यक्ति ने मुझसे पूछा - महाशय, क्या आपके बारे में मैं कुछ जान सकता हूँ?
जनाब, महानुभाव, महाशय, महोदय

Term of address for a man.

sir