অর্থ : ಅತಿ ದೊಡ್ಡ ನಗರ
উদাহরণ :
ಭಾರತದಲ್ಲಿ ಡೆಲ್ಲಿ, ಮುಂಬಾಯ್ ಮಹಾನಗರಗಳು.
সমার্থক : ದೊಡ್ಡ ಪಟ್ಟಣ, ದೊಡ್ಡ ಪೇಟೆ, ದೊಡ್ಡ ಸಿಟಿ, ದೊಡ್ಡನಗರ, ದೊಡ್ಡಶಹರು
অন্যান্য ভাষায় অনুবাদ :
অর্থ : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ
উদাহরণ :
ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.
সমার্থক : ಮೆಗಾಸಿಟಿ
অন্যান্য ভাষায় অনুবাদ :
किसी महानगर में रहनेवाले लोग।
बिजली, पानी आदि की आपूर्ति न होने पर पूरा महानगर विरोध करने लगा।People living in a large densely populated municipality.
The city voted for Republicans in 1994.