পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಹಾತ್ಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಹಾತ್ಮ   ನಾಮಪದ

অর্থ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

উদাহরণ : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

সমার্থক : ಧೀಮಂತ, ಮಹಾನುಭಾವ, ಮಹಾವ್ಯಕ್ತಿ, ಮಹಾಶಯ


অন্যান্য ভাষায় অনুবাদ :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

অর্থ : ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ

উদাহরণ : ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು


অন্যান্য ভাষায় অনুবাদ :

बहुत श्रेष्ठ, उच्च विचारोंवाला और सदाचारी पुरुष।

मालवीयजी एक महात्मा थे।
महात्मा

Person of exceptional holiness.

angel, holy man, holy person, saint

অর্থ : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ

উদাহরণ : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.

সমার্থক : ಯತಿ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ


অন্যান্য ভাষায় অনুবাদ :

दंड धारण करने वाला व्यक्ति।

दंडधर ने दंड के प्रहार से साँप को घायल कर दिया।
डंडाधारी, डण्डाधारी, दंडधर, दंडधारी, दंडी, दण्डधर, दण्डधारी, दण्डी