পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಸಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಸಿ   ನಾಮಪದ

অর্থ : ಕಪ್ಪು ಬಣ್ಣದಿಂದ ಕೂಡಿದಂತಹ

উদাহরণ : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

সমার্থক : ಕಪ್ಪು, ಕುಡಿಕಪ್ಪು


অন্যান্য ভাষায় অনুবাদ :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

অর্থ : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು

উদাহরণ : ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.

সমার্থক : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ


অন্যান্য ভাষায় অনুবাদ :

आँखों में लगाने का सुरमा या काजल आदि।

नेत्रांजन के प्रयोग से आँखें नीरोग रहती हैं।
अंजन, अञ्जन, आँजन, आंजन, आञ्जन, नयनांजन, नयनाञ्जन, नेत्रांजन, नेत्राञ्जन

Makeup applied to emphasize the shape of the eyes.

eyeliner

অর্থ : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು

উদাহরণ : ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ

সমার্থক : ಇಂಕು, ಶಾಯಿ


অন্যান্য ভাষায় অনুবাদ :

वह रंगीन, तरल अथवा कुछ गाढ़ा पदार्थ जो लिखने या कपड़े, कागज़ आदि पर छापने के काम में आता है।

मेरी कलम में लाल स्याही है।
पत्रांजन, पत्राञ्जन, मलिनांबु, मलिनाम्बु, मसि, मसिजल, रोशनाई, संच, स्याही

A liquid used for printing or writing or drawing.

ink

ಮಸಿ   ಕ್ರಿಯಾಪದ

অর্থ : ಕತ್ತಿ, ಚಾಕು ಇತ್ಯಾದಿ ಸಲಕರಣೆಗಳನ್ನು ಕಲ್ಲಿನಿಂದ ಉಜ್ಜಿ ಚೂಪು ಮಾಡುವ ಪ್ರಕ್ರಿಯೆ

উদাহরণ : ಕೆಲಸಗಾರನು ಕತ್ತಿಯನ್ನು ಮಸಿಯುತ್ತಲ್ಲಿದ್ದ.


অন্যান্য ভাষায় অনুবাদ :

औंजारों आदि को पत्थर पर रगड़कर तेज करना।

मजदूर खुरपे को पथर रहा है।
पथरना