অর্থ : ಮಸಾಲೆಗಳಿಂದ ಕೂಡಿದ (ಆಹಾರ)
উদাহরণ :
ಮಸಾಲೆಭರಿತ ಆಹಾರಗಳನ್ನು ಹೆಚ್ಚು ಸೇವಿಸಬಾರದು.
সমার্থক : ಮಸಾಲೆಭರಿತವಾದ, ಮಸಾಲೆಭರಿತವಾದಂತ, ಮಸಾಲೆಭರಿತವಾದಂತಹ
অন্যান্য ভাষায় অনুবাদ :
অর্থ : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
উদাহরণ :
ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
সমার্থক : ಖಾರವಾದ, ಖಾರವಾದಂತ, ಖಾರವಾದಂತಹ, ಮಸಾಲೆಭರಿತವಾದ, ಮಸಾಲೆಭರಿತವಾದಂತ, ಮಸಾಲೆಭರಿತವಾದಂತಹ
অন্যান্য ভাষায় অনুবাদ :
तीक्ष्ण स्वादवाला।
चरपरा भोजन सुपाच्य नहीं होता।