পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಳೆ   ನಾಮಪದ

অর্থ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

উদাহরণ : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

সমার্থক : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


অন্যান্য ভাষায় অনুবাদ :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

অর্থ : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ

উদাহরণ : ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು

সমার্থক : ವರ್ಷ, ವೃಷ್ಠಿ


অন্যান্য ভাষায় অনুবাদ :

किसी वस्तु आदि का अधिक मात्रा में ऊपर से गिरने या गिराने की क्रिया।

भक्तों ने महात्माजी के ऊपर पुष्प वर्षा की।
बरखा, बारिश, वर्षा, वृष्टि

A sudden downpour (as of tears or sparks etc) likened to a rain shower.

A little shower of rose petals.
A sudden cascade of sparks.
cascade, shower

অর্থ : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ

উদাহরণ : ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.

সমার্থক : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ, ವರ್ಷ ಋತು, ವರ್ಷಕಾಲ


অন্যান্য ভাষায় অনুবাদ :

वह ऋतु या महीने जिसमें पानी बरसता है।

कभी-कभी बरसात में इतना पानी बरसता है कि कई क्षेत्रों में बाढ़ आ जाती है।
इड़, चातकनंदन, चातकनन्दन, जलदकाल, जलार्णव, तोयदागम, पावस, प्राविट, बरसात, बारिश, वर्षा, वर्षा ऋतु, वर्षा काल, वर्षाकाल

Rainy season in southern Asia when the southwestern monsoon blows, bringing heavy rains.

monsoon

অর্থ : ವರ್ಷ ಋತುವಿನಲ್ಲಿ ಮೊದಲ ಭಾರಿ ಆಗುವ ಮಳೆ

উদাহরণ : ವರ್ಷ ಮಳೆ ಬಂದ ತಕ್ಷಣ ರೈತ ಸಂತೋಷಗೊಂಡ.

সমার্থক : ವರ್ಷ ಮಳೆ


অন্যান্য ভাষায় অনুবাদ :

वर्षा ऋतु में होनेवाली पहली वर्षा।

दवँगरा होते ही किसान प्रसन्न हो गए।
दवँगरा

অর্থ : ಮೋಡದಿಂದ ತುಂತುರಾಗಿ ಬೀಳುವ ನೀರು

উদাহরণ : ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.

সমার্থক : ಮಳೆಯನೀರು, ವರ್ಷ, ವೃಷ್ಟಿ


অন্যান্য ভাষায় অনুবাদ :

जल की बूदें जो बादलों से गिरती हैं।

वह बारिश में भीग गया।
आकाश-जल, आकाशजल, आकाशसलिल, दिव्योदक, पानी, पावस, बरखा, बारिश, वर्षा, वर्षा का पानी

Water falling in drops from vapor condensed in the atmosphere.

rain, rainfall