পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮಲರೋಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮಲರೋಗ   ನಾಮಪದ

অর্থ : ಆ ರೋಗದಿಂದ ರೋಗಿಯು ಅಚಾನಕ್ಕಾಗಿ ಅಥವಾ ಇದ್ದಕ್ಕಿದ್ದ ಹಾಗೆ ಎಚ್ಚರತಪ್ಪಿ ಬೀಳುತ್ತಾನೆ

উদাহরণ : ಮೂರ್ಛೆ ರೋಗ ಕಠಿಣ ಅಥವಾ ಅಸಾಧ್ಯವಾದದ್ದಲ್ಲ.

সমার্থক : ಅಪಸ್ಮಾರ ರೋಗ, ಮೂರ್ಚೆ ರೋಗ, ಮೂರ್ಛೆ ರೋಗ, ರೋಗಿಯು ನಡುಗಿ ಎಚ್ಚರದಪ್ಪಿ ಬೀಳುವ ರೋಗ


অন্যান্য ভাষায় অনুবাদ :

एक रोग जिसमें रोगी अचानक बेसुध होकर गिर पड़ता है।

मिर्गी असाध्य नहीं है।
अपस्मार, आवेश, मिरगी, मिरगी रोग, मिर्गी, मृगी

A disorder of the central nervous system characterized by loss of consciousness and convulsions.

epilepsy

অর্থ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು

উদাহরণ : ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.

সমার্থক : ಜಾಪಾಳ, ಭೇದಿ, ವಿರೇಚನ ರೋಗ


অন্যান্য ভাষায় অনুবাদ :

एक रोग जिसमें लगातार पतला पखाना आता है।

वह डाक्टर के पास दस्त की दवा लेने गया है।
जुलाब, दस्त, मल रोग, विरेचन रोग

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels