অর্থ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ
উদাহরণ :
ಹಂದಿ ಮಲವನ್ನು ಸಹ ತಿನ್ನುತ್ತದೆ.
সমার্থক : ಕಕ್ಕಸು
অন্যান্য ভাষায় অনুবাদ :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolঅর্থ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ
উদাহরণ :
ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು
সমার্থক : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ
অন্যান্য ভাষায় অনুবাদ :
অর্থ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು
উদাহরণ :
ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.
অন্যান্য ভাষায় অনুবাদ :
Waste matter (as urine or sweat but especially feces) discharged from the body.
body waste, excrement, excreta, excretion, excretory product