সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ
উদাহরণ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.
সমার্থক : ಆದರಿಸು, ಒಪ್ಪು, ಗೌರವಿಸು, ನಂಬು
অন্যান্য ভাষায় অনুবাদ :हिन्दी English
किसी के साथ प्रेम या स्नेह करना या लगाव रखना।
Look at attentively.
অর্থ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ
উদাহরণ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
সমার্থক : ಆದರಿಸು, ಗೌರವಿಸು, ನಂಬು, ಮರ್ಯಾದೆ ಕೊಡು, ಮರ್ಯಾದೆ-ಕೊಡು
অন্যান্য ভাষায় অনুবাদ :हिन्दी
धार्मिक दृष्टि से किसी बात पर श्रद्धा या विश्वास करना।
ইনস্টল