অর্থ : ಯಾವುದೇ ಸಂಗತಿಯು ಜ್ಞಾಪಕವಿಲ್ಲದೆ ಇರುವುದು ಅಥವಾ ಅದರ ನೆನಪು ಅಲ್ಪಕಾಲ ಇಲ್ಲವಾಗಿರುವುದು
উদাহরণ :
ನನಗೆ ಈ ಕವಿತೆಯಲ್ಲಿ ಮರೆತ ಕೆಲವು ಸಾಲುಗಳನ್ನು ನನ್ನ ಗೆಳೆಯ ನೆನಪುಮಾಡಿಕೊಟ್ಟ.
সমার্থক : ಮರೆತ, ಮರೆತಂತಹ, ಮರೆತು ಹೋದ, ಮರೆತು ಹೋದಂತ, ಮರೆತು ಹೋದಂತಹ
অন্যান্য ভাষায় অনুবাদ :