পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮರೆ   ನಾಮಪದ

অর্থ : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

উদাহরণ : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

সমার্থক : ಒಡ್ಡು, ಕಟ್ಟೆ, ಪೂಲು, ಸಂಕ, ಸೇತುವೆ


অন্যান্য ভাষায় অনুবাদ :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

অর্থ : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

উদাহরণ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

সমার্থক : ತೆರೆ, ಪರದೆ, ಬುರುಕಿ, ಬುರುಕೆ, ಮುಸುಕು


অন্যান্য ভাষায় অনুবাদ :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

অর্থ : ಮುಂದಿರುವ ವಸ್ತುಗಳು ಕಾಣಿಸಲು ಕಷ್ಟವಾಗುವಂತಹ ತಡೆ

উদাহরণ : ರಾಮನು ವಾಲಿಯ ಮೇಲೆ ಮರೆಯಿಂದ ದಾಳಿ ಮಾಡಿದ.

সমার্থক : ಮರೆಯಿಂದ


অন্যান্য ভাষায় অনুবাদ :

ऐसी रोक जिससे सामने की वस्तु दिखाई न पड़े।

राम ने बाली को पेड़ की आड़ से मारा।
अंतःपट, अंतर, अंतर्पट, अन्तःपट, अन्तर, अन्तर्पट, आड़, आढ़, ओझल, ओट, तिरस्करिणी

অর্থ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

উদাহরণ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

সমার্থক : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


অন্যান্য ভাষায় অনুবাদ :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಮರೆ   ಕ್ರಿಯಾಪದ

অর্থ : ಎಷ್ಟೇ ಪ್ರಯತ್ನ ಪಟ್ಟರು ನಡೆದು ಹೋಗಿರುವಂತಹ ದುಃಖದ ಘಟನೆಗಳು ಅಥವಾ ಮಾತುಗಳು ಸ್ಮರಣ-ಶಕ್ತಿಗೆ ಬರದೇ ಇರುವುದು

উদাহরণ : ಕೆನಡಾಗೆ ಈ ಘಟನೆ ಮರೆತುಹೋಗಿದೆ.

সমার্থক : ಮರೆತುಹೋಗು


অন্যান্য ভাষায় অনুবাদ :

ऐसा प्रयत्न करना कि पुरानी विशेषकर दुखद घटनाएँ या बातें स्मरण-शक्ति में न आएँ।

कनाडा जाकर तो आपने हमें भुला दिया।
बिसरना, बिसारना, भुलाना, विस्मरण करना, विस्मृत करना

অর্থ : ಮರೆವಿನಿಂದ ಯಾವುದಾದರು ವಸ್ತುವನ್ನು ಎಲ್ಲೋ ಒಂದು ಕಡೆ ಬಿಟ್ಟುಬಿಡುವ ಕ್ರಿಯೆ

উদাহরণ : ನಾನು ಬೀಗವನ್ನು ಮನೆಯಲ್ಲಿ ಮರೆತು ಬಿಟ್ಟುಬಂದೆ.

সমার্থক : ಮರೆತು ಬಿಡು, ಮರೆತು ಹೋಗು


অন্যান্য ভাষায় অনুবাদ :

भूल से कोई वस्तु कहीं पर छोड़ देना।

आज मैं चाबी घर पर ही भूल गई।
भूलना

Leave behind unintentionally.

I forgot my umbrella in the restaurant.
I left my keys inside the car and locked the doors.
forget, leave

অর্থ : ನೆನಪಿನಲ್ಲಿಲ್ಲದ

উদাহরণ : ಅವನು ಎಷ್ಟು ನೆನಪಿನಲ್ಲಿಟ್ಟು ಕೊಂಡಿದ್ದನ್ನೋ, ಅದನ್ನೆಲ್ಲಾ ಮರೆತು ಬಿಟ್ಟನು.

সমার্থক : ಮರೆತು ಹೋಗು, ಮರೆತುಬಿಡು, ಮರೆಯಿಸು


অন্যান্য ভাষায় অনুবাদ :

याद न रहना या भूल जाना।

उसने जो कुछ भी याद किया था, सब भूल गया।
बिसरना, भुलाना, भूलना, याद न रहना, विस्मरण होना, विस्मृत होना, सुध बिसारना

Be unable to remember.

I'm drawing a blank.
You are blocking the name of your first wife!.
blank out, block, draw a blank, forget