অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ
উদাহরণ :
ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.
সমার্থক : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ
অন্যান্য ভাষায় অনুবাদ :
অর্থ : ತಮ್ಮ ತಪ್ಪು ಅರಿವಾದಾಗ ಮನಸ್ಸಿನಲ್ಲಿ ಆಗುವಂತಹ ದುಃಖ ಅಥವಾ ಪರಿತಾಪ ಮತ್ತು ಆ ಭಾವನೆಗಳು ಮಿಶ್ರವಾದಂತಹ ಮನಸ್ಥಿತಿಯ ಹೆಸರು
উদাহরণ :
ನನ್ನ ತಂದೆ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ನನಗೆ ಪಶ್ಚಾತಾಪವಾಗಿದೆ.
সমার্থক : ಪಶ್ಚಾತಾಪ
অন্যান্য ভাষায় অনুবাদ :
অর্থ : ಯಾವುದಾದರೂ ಅನುಚಿತ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸಿ ವಿಷಾದಿಸುವುದು
উদাহরণ :
ಶ್ಯಾಮನು ರಾಮನನ್ನು ಕುರಿತ ತನ್ನ ನಡವಳಿಕೆಯ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ.
সমার্থক : ಪಶ್ಚಾತಾಪಪಡು, ವ್ಯಸನಪಡು
অন্যান্য ভাষায় অনুবাদ :
अपने या किसी के द्वारा किये हुए किसी मूर्खतापूर्ण या अनुचित कार्य के संबंध में पीछे से मन में दुखी या खिन्न होना।
निर्दोष श्याम को डाँटने के बाद वह पछता रहा था।