অর্থ : ಯಾವುದೋ ಒಂದು ಕುದಿಯುತ್ತಾ ಕುದಿಯುತ್ತಾ ಅರ್ಧವಾಗುವುದು ಮತ್ತು ಗಟ್ಟಿಯಾಗುವುದು (ಹಾಲು, ಕಷಾಯ ಇತ್ಯಾದಿ)
উদাহরণ :
ಮರಳಿಸಿದ ಹಾಲಿಗೆ ರಸಗುಲ್ಲವನ್ನು ಹಾಕಿ ರಸಮಲಾಯಿಯನ್ನು ಮಾಡುತ್ತಾರೆ.
সমার্থক : ಚೆನ್ನಾಗಿ ಕಾಯಿಸಿದ, ಚೆನ್ನಾಗಿ ಕಾಯಿಸಿದಂತ, ಚೆನ್ನಾಗಿ ಕಾಯಿಸಿದಂತಹ, ಚೆನ್ನಾಗಿ-ಕಾಯಿಸಿದಂತ, ಚೆನ್ನಾಗಿ-ಕಾಯಿಸಿದಂತಹ, ಮರಳಿಸಿದಂತ, ಮರಳಿಸಿದಂತಹ
অন্যান্য ভাষায় অনুবাদ :
जो खौलते-खौलते आधा रह जाय और गाढ़ा हो जाय (दूध, काढ़ा आदि)।
अधावट दूध में रसगुल्ले डालकर रसमलाई बनाई जाती है।অর্থ : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು
উদাহরণ :
ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.
সমার্থক : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ
অন্যান্য ভাষায় অনুবাদ :